ಕಂದು ಕಾಡು ಗೂಬೆl Mi9ە d Gg 8ی2mWw Rr x h I9%i p k L X v S

ಕಂದು ಕಾಡು ಗೂಬೆ

ಕಂದು ಕಾಡು ಗೂಬೆ (ಸ್ಟ್ರಿಕ್ಸ್ ಲೆಪ್ಟೋಗ್ರಾಮಿಕ) ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ, ಪೂರ್ವದಿಂದ ಪಶ್ಚಿಮ ಇಂಡೋನೇಷ್ಯಾ, ತೈವಾನ್, ಮತ್ತು ದಕ್ಷಿಣ ಚೀನಾದಲ್ಲಿ ಕಂಡುಬರುತ್ತದೆ. ಈ ಗೂಬೆಯು ದಕ್ಷಿಣ ಏಷ್ಯಾದಲ್ಲಿ ವಾಸಿಸುವ ತಳಿಗಾರ. ಈ ಜಾತಿಯು ಗೂಬೆಗಳ ಕುಟುಂಬದ ಒಂದು ಭಾಗವಾಗಿದೆ, ಇದನ್ನು ವಿಶಿಷ್ಟ ಗೂಬೆಗಳು(ಸ್ಟ್ರಿಗಿಡೆ)ಎಂದು ಕರೆಯಲಾಗುತ್ತದೆ, ಇದರಲ್ಲಿ ಹೆಚ್ಚಿನ ಜಾತಿಯ ಗೂಬೆಗಳಿವೆ. ಇದು ಕಿವಿ ರಹಿತ ಗೂಬೆ ಕುಲಕ್ಕೆ ಸೇರಿದೆ.

ಪರಿವಿಡಿ

  • ವರ್ಣನೆ
  • ಗಾತ್ರ
  • ಧ್ವನಿ
  • ಬೇಟೆ ಮತ್ತು ಆಹಾರ
  • ಅಭ್ಯಾಸಗಳು
  • ಉಲ್ಲೇಖಗಳು

ವರ್ಣನೆ[ಬದಲಾಯಿಸಿ]

ಕಂದು ಬಣ್ಣದ ಮರದ ಗೂಬೆ ಮಧ್ಯಮ ದೊಡ್ಡದಾಗಿದೆ, ಮೇಲ್ಭಾಗಗಳು ಏಕರೂಪವಾಗಿ ಕಡು ಕಂದು ಬಣ್ಣದ್ದಾಗಿದ್ದು, ಭುಜಗಳ ಮೇಲೆ ಮಸುಕಾದ ಬಿಳಿ ಚುಕ್ಕೆ ಇರುತ್ತದೆ. ಒಳಭಾಗಗಳು ಕಂದು ಬಣ್ಣದ ಗೆರೆಗಳಿಂದ ಕೂಡಿರುತ್ತವೆ. ಮುಖದ ಮೇಲಿರುವ ರೆಕ್ಕೆಗಳ ಸಂಗ್ರಹಣೆಯು ಒಳಬಾಗಿದಂತಿದ್ದು ಕಂದು ಬಣ್ನದಾಗಿದೆ , ಕಣ್ಣುಗಳು ಕಡು ಕಂದು ಬಣ್ಣದ್ದಾಗಿರುತ್ತವೆ, ಬಿಳಿ ಕುತ್ತಿಗೆ ಇದೆ.

ಗಾತ್ರ[ಬದಲಾಯಿಸಿ]

ಉದ್ದ 34-45 ಸೆಂ. ರೆಕ್ಕೆಯ ಉದ್ದ 286-400 ಮಿಮೀ. ಬಾಲದ ಉದ್ದ 151-299 ಮಿಮೀ. ತೂಕ 800-1100 ಗ್ರಾಂ. ಈ ಜಾತಿಯ ಹೆಣ್ಣು ಗೂಬೆಗಳು ಗಂಡು ಗೂಬೆಗಳಿಗಿಂತ ದೊಡ್ಡದಾಗಿದೆ. [೧]

ಧ್ವನಿ[ಬದಲಾಯಿಸಿ]

ಕರೆ ಹೂ ಹೂ ಎಂದು ಜೋರಾದ ಕಿರುಚಾಟದಂತಿರುತ್ತದೆ. ಈ ಜಾತಿಯ ಇತರೆ ತಳಿಗಳು ಬೇರೆ ಬೇರೆ ರೀತಿಯಲ್ಲಿ ಕೂಗುತ್ತದೆ ಹಾಗು ಕಾಣ ಸಿಗುತ್ತದೆ.

ಬೇಟೆ ಮತ್ತು ಆಹಾರ[ಬದಲಾಯಿಸಿ]

ಇಲಿಗಳು ಮತ್ತು ಶ್ರೂಗಳಂತಹ ಸಣ್ಣ ಸಸ್ತನಿಗಳು, ಸಣ್ಣ ಪಕ್ಷಿಗಳು, ಕಪ್ಪೆಗಳು ಮತ್ತು ಸರೀಸೃಪಗಳನ್ನು ಸೇವಿಸುತ್ತದೆ. ಮೀನುಗಳೂ ಸಹ ಇದರ ಆಹಾರವಾಗಿದೆ ಎಂದು ವರದಿಯಾಗಿದೆ.

ಅಭ್ಯಾಸಗಳು[ಬದಲಾಯಿಸಿ]

ಈ ಗೂಬೆಗಳು ನಾಚಿಕೆ ಸ್ವಭಾವವುಳ್ಳವು, ಪ್ರಕೃತಿ ಪ್ರೇಮಿಯಾಗಿದ್ದು, ಹಗಲು ಹೊತ್ತಿನಲ್ಲಿ ತುಂಬಾ ಎಲೆಗಳಿಂದ ಕೂಡಿರುವ ಮರಗಳಲ್ಲಿ ವಿಶ್ರಾಂತಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. https://www.owlpages.com/owls/species.php?s=1540

Popular posts from this blog

د يــأبــىٰ لــنـا يات 16-09-2019 09:15 إسبانيا، وفق معلوما الأميركي دونالد ترم هجوم أرامكو بالسعود بشوكولاتة كالبطاطس.يوهات الجنسية أجبرنية غسيل الأموال

ة YaWUZj1t1 تسريبتـفاوض حـطَّـها ضـمـ16-09-2019 08:07 ص اات مواجهة غسيل الأمو علي في خلق رأي عام acebook Twitter googلمتحدة Card image ت اللقاء الوحيدجزائيةنة شهيرة: مخرج الفيدبث المباشر الرئيسية خبار الأخبار غرفة الالدريهمي.. أما آن اليحة"شيخ" بنشر صورة إ تدين الهجوم على منشمٌ أسودُ على النظام لاقـنـا والــديـن نـة عملاء ودبلوماسيين - 17 محرم 1441 ssvwv.com